    ಮೂಲದೊಡನೆ ಪರಿಶೀಲಿಸಿ

ಕುಮಾರದಾಸ

 ಜಾನಕೀಹರಣವೆಂಬ ಸಂಸ್ಕೃತ ಕಾವ್ಯದ ಕರ್ತೃ. ಈ ಕಾವ್ಯ ಮೊದಲು ದೊರೆತದ್ದು ಸಿಂಹಳೀ ಭಾಷೆಯ ಭಾಷಾಂತರದ ರೂಪದಲ್ಲಿ. ಸಂಸ್ಕøv ಮೂಲರೂಪ ಪೂರ್ಣವಾಗಿ ಉಪಲಬ್ಧವಿಲ್ಲ. ಕೇವಲ 14 ಸರ್ಗಗಳು ಮಾತ್ರ ಸಿಕ್ಕಿವೆ. ಸಿಂಹಳದ ಐತಿಹ್ಯದಂತೆ ಈತ ಕಿ.ಶ. 6ನೆಯ ಶತಮಾನದಲ್ಲಿ (ಕಿ.ಶ.517-26) ಸಿಂಹಳ ದ್ವೀಪದ ರಾಜನಾಗಿದ್ದನೆಂದೂ ಈತನೇ ಕಾವ್ಯ ಬರೆದನೆಂದೂ ತಿಳಿದುಬರುತ್ತದೆ. ಇತ್ತೀಚಿನ ವಿಮರ್ಶಕರು ಈತನ ಕಾಲವನ್ನು 8ನೆಯ ಶತಮಾನದ ಕೊನೆ ಅಥವಾ 9ನೆಯ ಶತಮಾನದ ಆಯೆಂದು ನಿಷ್ಕರ್ಷಿಸಿದ್ದಾರೆ.

 ಈv ಅಂಧವಾಗಿ ಜನಿಸಿ ತನ್ನ ಇಬ್ಬರು ಸೋದರಮಾವಂದಿರ ಸಹಾಯದಿಂz gಜ ಪಡೆದು ಕೆಲಕಾಲz ಮೇಲೆ ಕಾವ್ಯವನ್ನು ರಚಿದನೆಂದು ತಿಳಿಸುವ ಒಂದು ಕxಯೂ ಇz. ಜಾನಕೀಹgಣ ರಾವiಯಣ ಹಾಗೂ gಘುವಂಶ ಕಾವ್ಯಗಳಲ್ಲಿ ಬರುವ ಶ್ರೀರಾಮಚಂದ್ರನ ಕx. ಈ ಕಾವ್ಯ ಅಯೋಧ್ಯೆ, ದಶರಥ ಮತ್ತು ಅವನ ಹೆಂqತಿಯರ ವರ್ಣನೆಯಿಂz ಪ್ರಾgಂsÀವಾಗಿ ಶ್ರೀರಾಮನ ಜಯದೊಂU ಮುಕ್ತಾಯವಾಗುತ್ತದೆ. ಜಾನಕಿಯ ಅಪಹರಣದ ವೃತ್ತಾಂಶ ಕಾವ್ಯದ ಮಧ್ಯದಲ್ಲಿ ಎಂದg ಹತ್ತನೆಯ ಸರ್ಗದಲ್ಲಿ ಬರುತ್ತದೆ.

 ಕವಿ ತನ್ನನ್ನು ಕುಮಾರ ಪರಿZgP ಎಂದು ಕgದುಕೊಂಡಿದ್ದಾನೆ, ಈತನ gಚನೆ, ಶೈಲಿಗಳಲ್ಲೂ, ಕಾವ್ಯವಸ್ತುವಿನ ವಿನ್ಯಾಸದಲ್ಲೂ ವೈದರ್ಭೀ ರಿತಿಯ ರಚನಾ ಕ್ರಮದಲ್ಲೂ ಕಾಳಿದಾಸನ ಪ್ರಭಾವ ಎದ್ದುPಣತ್ತದೆ. ಅನುಪ್ರಾಸ ಪ್ರಿಯನಾದರೂ ಎಲ್ಲಿಯೂ ಎಲ್ಲೆ ಮೀರಿಲ್ಲ. ಛಂದಸ್ಸಿನ ಪ್ರಯೋUದಲ್ಲಿ ಕೌಶಲ ತೋರಿದ್ದಾನೆ. ದ್ರುತವಿಲಂಬಿತ, ಪ್ರಮಿvಕ್ಷರಾ, ಉಪeತಿ, ವೈಶಾಲೀಯ, ಶಾರ್ದೂಲ ಕ್ರೀಡಿತ, ಸ್ರಗ್ಧರಾ ಮುಂvz ವೃತ್ತಗಳಲ್ಲಿ ಪದ್ಯಗಳನ್ನು ಕಾವ್ಯದ ಉದ್ದಕ್ಕೂ gಚಿದ್ದಾನೆ. ಮುರಜಬಂಧ, ಜಾಲಬಂಧಗಳಲ್ಲೂ ತನ್ನ ಕೌಶಲ ಪ್ರದರ್ಶಿಸಿದ್ದಾನೆ. ನೀತಿ ಪ್ರತಿಪಾದನೆಗೂ ಅವಕಾಶ ಕಲ್ಪಿಸಿಕೊಂಡಿದ್ದಾನೆ. ಈ ಕಾವ್ಯz ಅನೇP ಪದ್ಯಗಳನ್ನು ಪ್ರಾಚೀನ ಆಂPರಿPರು ಉದಾಹರಿಸಿದ್ದಾg. ರಾವiಯಣದ ವಿಸ್ತøv Pಥಾಭಾಗದ ದೃಷ್ಟಿಯಿಂದ ನೋಡಿದಾU ಕುಮಾರದಾಸನ ಕಾವ್ಯದಲ್ಲಿ ಕೆಲವು ವೇಳೆ Pxಯ ಓಟ ಹೆಚ್ಚಾzಂv Pಣತ್ತದೆ. ಬಹುಶಃ ಕವಿU ಇದು ಅನಿವಾರ್ಯವಾಗಿತ್ತೆಂದು ಕಾಣತ್ತದೆ. ಸಂಸ್ಕøv ಕವಿಗಳ ಶ್ರೇಣಯಲ್ಲಿ ಈತನಿU ಉತ್ತಮ ಸ್ಥಾನವಿದೆ.      

(ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ